Posts

Showing posts from 2021

SaVee's Art by heart

Image
It's the journey of an Artist who is unsure of her artistic abilities.  She used to be amazed by some of the local artists painting posts on Facebook and Etsy.  She had no clue what it takes to make a perfect acrylic canvas painting, and then came a coronavirus and lockdown period. It's challenging to keep oneself motivated sitting at home by watching web series and old movies during this pandemic. So she wanted to try the colors on the canvas, so we bought a bare minimum small 14 by 14 canvas set and premium acrylic colors from Michaels. She started painting, and it so happened that the first painting she did was Lord Ganesha and is nothing short of artistic genius what you see on Etsy or Facebook pages. I mean the use of colors and precision with which the curves and lines painted are purely professional. I was busy with my web series, and she was growing with colors and canvas. First was an instant success, then the next four she did in no time with all the color combinatio...

ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು

ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು              ಮೊದಲ್ ಎಲ್ಲೈತೀ ಕರೊನ ..ಆಮ್ಯಾಲೆ ಇಲ್ಲಿ ಐತೀ ಕರೋನ ಅನ್ಕೋತ್    ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು            ಮನ್ಶಶ್ಯಾ ಮಂಗಳ್ಕ ಹೊಗುವಾಶ್ಟೂ ಬೆಳದರು ಅಂಗಳಕ್ಕ ಕಾಲಿಡ್ಲಾರದಂಗ್ ಅಗಿತ್ತು ಈ ವರ್ಷ ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು             ಹುಲಿಗೆ ಹೆದರ್ಲಿಲ್ಲ ಸಿಂಹಕ್ಕ ಹೆದ್ರಲಿಲ್ಲಾರ್  ಮಂದಿ ಮೂಗನ್ಯನ ಸಿಂಬ್ಳಕ ಹೆದರಿದ್ರು  ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು           ಅಂಜ್ಕೊತ್ ಅಳ್ಕೊತ್  ಎಳ್ಕೊತ್ ಬಿಳ್ಕೊತ್ ತೊಳ್ಕೋತ ವರಸ್ಕೊತ ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು               ಜೀವನದಾಗ ಏನ್ ಕಲೀಲಿಕು ಈ ವರ್ಷ ನಾವೆಲ್ಲರೂ ತೊಳಿಯುದ್ ಮತ್ತು ವಾರಸುದ್ ಮಾತ್ರ ಚೆಂತನ್ಯಗ್ ಕಲ್ತವೀ  ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು             ವೈರಾಣು ಸುದ್ದಿ ಕೇಳಿ ಕೇಳಿ ಹೈರಾಣಾಗಿ ನಮಗೂ ಬಂದೈತಿ ಅಂತ ಅಂಜಿ  ಸತ್ತವರೇ ಜಾಸ್ತಿ ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ...